ಶ್ರೀವಲ್ಲಿಯ ವಿಡಿಯೋ ಮೂಲಕ ರೈನಾ ಮತ್ತೆ ಅಭಿಮಾನಿಗಳ ಮನ ಗೆದ್ದಿದ್ದಾರೆ. ಈಗಾಗಲೇ ಸಾಕಷ್ಟು ಕ್ರಿಕೆಟಿಗರು ಶ್ರೀವಲ್ಲಿ ಮೋಡಿಗೆ ಒಳಗಾಗಿದ್ದು, ಈಗ ಸುರೇಶ್ ರೈನಾ ವಿಡಿಯೋ ವೈರಲ್ ಆಗಿದೆ. <br /> <br />Srivalli'Suresh Raina danced to the Hindi version of Pushpa's song Srivalli. The hit number is from Allu Arjun's latest release.